ಸತ್ಯ - ೨೦೧೦ ರ ಕನ್ನಡ ಪ್ರಣಯ ನಾಟಕ ಚಲನಚಿತ್ರವಾಗಿದ್ದು, ಎಸ್‌ಕೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಕುಮಾರ್ ಗೋವಿಂದ್ ಬರೆದು ನಿರ್ದೇಶಿಸಿದ್ದಾರೆ ಮತ್ತು ನಿರ್ಮಿಸಿದ್ದಾರೆ. ಇದರಲ್ಲಿ ಕುಮಾರ್ ಗೋವಿಂದ್, ಡಿಂಪಲ್, ಪದ್ಮಾವಾಸಂತಿ, ಶ್ರೀಶೈಲನ್, ರವಿಶಂಕರ್ ನಟಿಸಿದ್ದಾರೆ. == ಪಾತ್ರವರ್ಗ == ಸತ್ಯ ಪಾತ್ರದಲ್ಲಿ ಕುಮಾರ್ ಗೋವಿಂದ್ ಡಿಂಪಲ್ ಪದ್ಮಾ ವಾಸಂತಿ ಶ್ರೀಶೈಲನ್ ರವಿಶಂಕರ್ == ಧ್ವನಿಮುದ್ರಿಕೆ == == ಪ್ರಶಸ್ತಿಗಳು == == ಉಲ್ಲೇಖಗಳು ==